Monday, July 6, 2020

ನನ್ನ ಕೃತಿಗಳು ಉಚಿತ ಡೌನಲೋಡ್ಗೆ ಲಭ್ಯ

ನಾನು ಈಗಾಗಲೇ ನಿಮ್ಮೊಂದಿಗೆ ನನ್ನ ಕೃತಿಗಳನ್ನು ಪಿ.ಡಿ.ಎಫ್ಮಾಡಿ ಎಲ್ಲರಿಗೂ ಸುಲಭವಾಗಿ ಸಿಗಲೆಂದು ಸಾಫ್ಟ್ ಪ್ರತಿಗಳನ್ನು ಬಿಡಿಬಿಡಿಯಾಗಿ ಹಂಚಿದ್ದೇನೆಈಗ ಮತ್ತೊಮ್ಮೆ ಅವುಗಳ ಲಿಂಕ್ ಗಳನ್ನು ಒಂದೇ ಕಡೆ ನೀಡುತ್ತಿದ್ದೇನೆ. __/\__
1. ಪುಟ್ಟ ರಾಜಕುಮಾರ (ಅನುವಾದ)
2. ಮಳೆಬಿಲ್ಲ ನೆರಳು (ಜನಪ್ರಿಯ ವಿಜ್ಞಾನ ಲೇಖನಗಳ ಸಂಕಲನ)
3. ಮಾತಾಹರಿ
4. ನೀನೆಂಬ ನಾನುಸೂಫಿ ಎಂಬ ಮಾನಸಿಕ ಅವಸ್ಥೆ ಹಾಗೂ ಸೂಫಿ ಕತೆಗಳು
5. ನೆನಪುಗಳಿಗೇಕೆ ಸಾವಿಲ್ಲ (ಕಥಾ ಸಂಕಲನ)
6. ಬೊಕಾಷಿಯೋನ ರಸಿಕತೆಗಳು (ಅನುವಾದ)
7. ಮಿಥುನಲೈಂಗಿಕ ಮನೋವಿಜ್ಞಾನದ ಬರೆಹಗಳು
8. ಕನಸೆಂಬ ಮಾಯಾಲೋಕ (ಕನಸುಗಳು ಹಾಗೂ ಅವುಗಳ ಹಿಂದಿನ ವೈಜ್ಞಾನಿಕ ಮಾಹಿತಿ)
https://archive.org/download/KannadaEbook-KanasembaMayaloka/KanasembaMayaloka.pdf
ಗೆಳೆಯ ಲಕ್ಷ್ಮೀಪತಿ ಕೋಲಾರ ಅವರ ಕವನ ಸಂಕಲನಗಳು
1. ನೀಲಿತತ್ತಿ
2. ನವಿಲು ಕಿನ್ನರಿ